ನನ್ನ ಕನಸಿನೊಂದಿಗೆ ಕನಸಿನಲ್ಲಿಯು ಕಣ್ಮರೆಯಾದ ಕನಸು ನೀನು... ಕಣ್ತೆರೆದ ಕನಸೊ ಎಚ್ಚರದ ಕನಸೊ ವಿಚಾರಣೆ ಮಾಡುವವರೇ ಇಲ್ಲದ ಕಬೀರ ನಾನು... ©ದೇವ ದೋಮಯ್ಯ #kannada #quotes