Nojoto: Largest Storytelling Platform

ನನಗಾಗಿ ನೀ ತರಬೇಡ ಏನನ್ನು.... ಆದರೆ ತಡವಾಗಿ ಬರಬೇಡ ನಿನೀನ

ನನಗಾಗಿ ನೀ ತರಬೇಡ ಏನನ್ನು....
ಆದರೆ ತಡವಾಗಿ ಬರಬೇಡ ನಿನೀನ್ನು....
ಅಪರಿಚಿತನೆಂದು ದೂರ ಹೂಗ ಬೇಡ ನೀನು
ಕೈ ಹಿಡಿಯದಿದ್ದರೂ ಪರವಾಗಿಲ್ಲ
ನಾ ನಿನ್ನವನೆಂದು ಮರೆಯಬೇಡ, 
ಸುಖವ ಮಾತ್ರ ನೀಡು ಎಂದು ನಾ ಕೇಳುವವನಲ್ಲ....
ನೀನ್ನ ಕಷ್ಟಗಳಲ್ಲಿಯೂ ನಾ ಜೋತೆ ಇರುವ ಗಂಡು
ಹೆಂಡನಲ್ಲ.
ಅತಿಯಾದ ಕಾಳಜಿ ತೋರಿಸು ನನಗೆ ಎಂದಾಗ,
ನಾ ಗುಲಾಮನಲ್ಲ ಎಂದು ರೇಗಬೇಡ....
ನೀನ್ನ ಮಗುವು ನಾನು, ಮಗುವಿಗೆ ಪ್ರೀತಿ ತೋರಿದರೆ
ಗುಲಾಮರಾಗುವರೇನು?
ಆರೋಗ್ಯ ಕೆಟ್ಟಾಗ ನಾ ನಿನನ್ನ ಪೂಷಿಸುವ ಚಿಂತೆ ಬಿಡು....
ನಿನ್ನ ನೋವು ನಾ ನೋಡಲಾರೆ ನೀ ಮರೆಯದಿರು.
ಸಮಾಜದಲ್ಲಿ ನನಗೂ ಒಂದು ವ್ಯಕ್ತಿತ್ವವ ರೂಪಿಸಿಕೊಳ್ಳಲು
ಸಹಕಾರ ನೀಡಿಬಿಡು....
ನಾನೇನೇ ಆದರೂ ರಾತ್ರಿ ನೀನ್ನ ತೂಳ ಮೇಲೆ ಮಲಗಲು
ಅವಕಾಶ ಮಾಡಿಕೂಡು.
 ನನ್ನ ಆಸೆಗಳು ಅತಿ ಅನಿಸಿದರೆ ದಯಮಾಡಿ ಕ್ಷಮಿಸಿಬಿಡು....
ನಿನ್ನ ಬಳಿಯಿಲ್ಲದೆ ಯಾರಲ್ಲಿ ಕೇಳಲಿ ಈ ಬಯಕೆಗಳ 
ಹೇಳಿಬಿಡು. #Flower #mylove #mylife #myeverything #is #you #iloveyou #z  #kicchamuttu #suppi  Supreeta S K Suppu