Nojoto: Largest Storytelling Platform

ವಂದಿಸುವ ಪ್ರತಿ ಘಳಿಗೆ ನೆನಹುವುದು ನಿನ್ನ ಭವ್ಯ ನಾಮವನ್ನೇ

ವಂದಿಸುವ ಪ್ರತಿ ಘಳಿಗೆ
ನೆನಹುವುದು ನಿನ್ನ 
ಭವ್ಯ ನಾಮವನ್ನೇ
ಅರಿಯದೆ ಮಾಡಿದ 
ತಪ್ಪುಗಳನ್ನು ಮನ್ನಿಸಿ
ಮುಂದಕೆ ನಡೆಸೆನ್ನ
ಅಶಾಂತಿಯಿರದ 
ಬಾಳಿನೆಡೆಗೆ
ನಿನ್ನ ಪವಿತ್ರ 
ರೂಪವನ್ನೆ ನೋಡುವ 
ಕಣ್ಣುಗಳೇ ಪಾವನವದು
ಸಂತೋಷದ ಬದುಕೆನ್ನದು
ನಿನ್ನ ಆರ್ಶಿವರ್ಚನೆಗಳೇ
ಕೇಳುತಿರಲು 
ಓಂ ಸಾಯಿ
ಶ್ರೀ ಸಾಯಿ
ಜಯ ಜಯ ಸಾಯಿ #yqquotes #yqkannada #yqjogi_kannada #saibabaquotes #gurupurnima #manjulamurali
ವಂದಿಸುವ ಪ್ರತಿ ಘಳಿಗೆ
ನೆನಹುವುದು ನಿನ್ನ 
ಭವ್ಯ ನಾಮವನ್ನೇ
ಅರಿಯದೆ ಮಾಡಿದ 
ತಪ್ಪುಗಳನ್ನು ಮನ್ನಿಸಿ
ಮುಂದಕೆ ನಡೆಸೆನ್ನ
ಅಶಾಂತಿಯಿರದ 
ಬಾಳಿನೆಡೆಗೆ
ನಿನ್ನ ಪವಿತ್ರ 
ರೂಪವನ್ನೆ ನೋಡುವ 
ಕಣ್ಣುಗಳೇ ಪಾವನವದು
ಸಂತೋಷದ ಬದುಕೆನ್ನದು
ನಿನ್ನ ಆರ್ಶಿವರ್ಚನೆಗಳೇ
ಕೇಳುತಿರಲು 
ಓಂ ಸಾಯಿ
ಶ್ರೀ ಸಾಯಿ
ಜಯ ಜಯ ಸಾಯಿ #yqquotes #yqkannada #yqjogi_kannada #saibabaquotes #gurupurnima #manjulamurali