** ಮಾತಿರದ ಮೌನ ** 🌹🌹🌹🌹🌹🌹🌹🌹 ಮನದ ಭಾವಗಳ ಮುಚ್ಚಿಟ್ಟದ್ದು ಸಾಕಿನ್ನು ಗರಿಗೆದರಿ ಹಾರಬೇಕೆನಿಸುವ ಭಾವ ಹೊಸ ರೂಪ ತಾಳಿದೆ ಕೇಳಿನ್ನು.....!! ಬರೆಯ ಬೇಕಿದ್ದ ಮನದ ಮಾತುಗಳ ಕೂಡಿಟ್ಟಿದ್ದು ಹೇಳ ಬೇಕಿದ್ದ ಹೃದಯದ ತೊಳಲಾಟವ ಕಟ್ಟಿಟ್ಟದ್ದು ಸಾಕಿನ್ನು.....!! ಕೇಳು ಒಮ್ಮೆಯಾದರೂ ನೀನು ಯಾಕಾಗಿ ಹೋಗಿದ್ದೆ ನಾ ದೂರ ನಿನ್ನಿಂದ ಸಾಕಾಗಿಯೋ ಕಾಣೆ ನಾನು ಬೇಕೆಂದರೂ ಬಾರದೂ ಆ ನೆನಪಿನ ಮಾತಿಂದು....! #ಮಂದಾರ #krantadarshikanti #yqmissingsomeone #yqlovequotes #yqlifelessons #yqlifefeelings