ಅಹಮ್ಮಿನಲ್ಲಿ ಅರಳುವ ತಾದ್ಯಾತ್ಮ ಭಾವ ಅರ್ಧ ತುಂಬಿದ ಕೊಡ..!!! ಕೊಚ್ಚಿಕೊಂಡದ್ದೆಲ್ಲ ಕ್ಷೀಣಿಸಬಹುದು ಇಂದು ನಿನ್ನದು ನಾಳೆ ಅವನದು.. ಮತಿಯ ಅರಳಿಸಿ ನೋಡ..!!! ಈ ಬದುಕು ಕನ್ನಡಿ ಹಂಗೆ ನೀ ನಕ್ಕರೆ ನಗು ತೋರ್ತದೇ ಮರಿಬ್ಯಾಡ..!!! ©ದೇವ ದೋಮಯ್ಯ #kannada #karnataka #karunadu #baraha #quotes #kavithe #kavana #kavyabaraha