ಇಷ್ಟೇ ಜೀವ್ನ..! ಇದ್ದಾಗ ಮಾತನಾಡದೆ ಹಗೆಯ ಸಾಧಿಸುವವರೆಲ್ಲ ಹೋದಾಗ ಅಯ್ಯೋ ಎನ್ನುತ್ತಾ ಸಂತಾಪ ಸೂಚಿಸುವರಲ್ಲ 🤐 ಮೂಕ ಮನದ ಮೌನದ ಸೆಲೆ ತೊಳೆಯದು ಆಂತರ್ಯದೊಳಡಗಿದ ಕೊಳೆ 🤐 #yqjogi #yqkannada #yqthoughts #life #dreams #egokillsrelationship #saddenedtruth #memoriesneverfade