Nojoto: Largest Storytelling Platform

ನಿನ್ನ ನೋವುಗಳ ನನ್ನ ಆತ್ಮದೊಳಗೆ ಬಸಿದಿರುವೆ ನಿನ್ನ ಬರುವಿ

ನಿನ್ನ ನೋವುಗಳ ನನ್ನ 
ಆತ್ಮದೊಳಗೆ ಬಸಿದಿರುವೆ
ನಿನ್ನ ಬರುವಿಕೆಗಾಗಿ ದಾರಿ 
ಕಾಯುತಿರುವೆ
ನೀ ಸಿಗುವ ಆ ಕ್ಷಣಕಾಗಿ ಕಾದಿರುವೆ
ಆ ಕ್ಷಣವೇ ನನ್ನ ಸಾವಾಗಲಿ 
ಎಂದು ಬಯಸಿರುವೆ ನಾನು
ಬಂದು ಬಿಡು ಒಮ್ಮೆ 
ನನ್ನ ನೋಡಲು
ಹೂಗುಚ್ಛದೊಂದಿಗೆ
 #deathwish
ನಿನ್ನ ನೋವುಗಳ ನನ್ನ 
ಆತ್ಮದೊಳಗೆ ಬಸಿದಿರುವೆ
ನಿನ್ನ ಬರುವಿಕೆಗಾಗಿ ದಾರಿ 
ಕಾಯುತಿರುವೆ
ನೀ ಸಿಗುವ ಆ ಕ್ಷಣಕಾಗಿ ಕಾದಿರುವೆ
ಆ ಕ್ಷಣವೇ ನನ್ನ ಸಾವಾಗಲಿ 
ಎಂದು ಬಯಸಿರುವೆ ನಾನು
ಬಂದು ಬಿಡು ಒಮ್ಮೆ 
ನನ್ನ ನೋಡಲು
ಹೂಗುಚ್ಛದೊಂದಿಗೆ
 #deathwish
rajashekar6245

Raja Shekar

New Creator