"ಹೋಗ್ಲಿಬಿಡು" ಅಂತ ಎಲ್ಲವನ್ನು ಬಿಟ್ಟುಕೊಟ್ಟರೆ ಜೀವನ ಪರ್ಯಂತ ಬಿಟ್ಟಕೊಡೊದರಲ್ಲೇ ಕಳೆದು ಹೋಗುತ್ತೆ... ನಮ್ಮದು ಅಂತ ಯಾವದು ಉಳಿಯಲ್ಲ.. ಈ ಬಿಟ್ಟಕೊಡೊದರಲ್ಲಿ ತ್ಯಾಗ ಇಲ್ಲ..ನಿಜ ಅಂದ್ರೆ, ನಮಗೆ ಯಾವದು ಸಿಗುತ್ತೋ, ಅದು ಕೂಡ ಬೇರೆಯವರು ಬಿಟ್ಟಕೊಟ್ಟಿದ್ದೆ ಆಗಿರುತ್ತೆ.ಅವರೂ ಕೂಡ " ಹೋಗ್ಲಿಬಿಡು" ಅಂತಾನೆ ಬಿಟ್ಟಕೊಟ್ಟಿರ್ತಾರೆ.... #yqjogi_kannada #krantadarshi kanti #kannadawriters