ಮುಸ್ಸಂಜೆಯಲಿ ವರ್ಣನೆಗೆ ಸಿಗದ ಕಲ್ಪನೆ ಕವಿತೆಯಾಗಬೇಕೆಂದರೆ, ಮನೆಗೋಗಿ ಬಿಸಿ ಕಾಫಿ ಕುಡಿದು ವಿಶ್ರಾಂತಿ ಪಡೆಯಿರಿ. ಹಕ್ಕಿಗಳ ಹಿಂಪಾದ ಕಲರವ ಕಿವಿಯಲ್ಲಿ ಸದ್ದುಮಾಡಿದಾಗ ಮುಸ್ಸಂಜೆ ಕವನ ತಾನಾಗಿಯೇ ಮನದ ಮನೆಯ ಬಾಗಿಲ ಮುಂದೆ ನಿಂತು ಬಿಳಿಯ ಹಾಳೆಯಮೇಲೆ ಅಳಿಯದೆ ಉಳಿಯಬಯಸುತ್ತದೆ. 01.ಮೊದಲನೆಯದು...#ಕಲ್ಪನೆಯ_ಕವಿತೆ #ಕಲ್ಪನೆಯ_ಕವನ #ಕಲ್ಪನೆಯ ನನ್ನ ಬರಹ#yqnagaveni hiremath #YourQuoteAndMine Collaborating with Nagaveni Hiremath