White 🙏🏻ಹೊಸ ದಿನದ, ಹೊಸ ಉತ್ಸಾಹದ ಶುಭೋದಯಗಳು. 🙏😇💐 *Tips For ನೆಮ್ಮದಿ!* ★ ಮುಖದಲ್ಲೊಂದು ನಗು ಇರ್ಲಿ. ★ ಸಣ್ಣ ಖುಷಿಯನ್ನು ಆನಂದಿಸಿ. ★ ಇನ್ನೊಬ್ಬರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ★ ನಿಮ್ಮನ್ನ Ignore ಮಾಡಿದವರನ್ನ ನೀವು ignore ಮಾಡಿ. ★ ವಾದ ಮಾಡುವವರ ಮುಂದೆ ಸುಮ್ಮನಿರಿ. ★ ರಿಪ್ಲೆ ಮಾಡದೆ ಇರುವವರ Last seenನನ್ನು ಅವಾಗವಾಗ Check ಮಾಡೋದನ್ನ ಬಿಟ್ಬಿಡಿ. ★ ಮುಂದೆ ಆಗುವುದರ ಬಗ್ಗೆ ಈಗಲೇ ಯೋಚನೆ ಮಾಡಬೇಡಿ. ★ ಯಾರಿಂದನೂ ಏನು ಬಯಸಬೇಡಿ. ★ ಹೋಗೋರು ಹೋಗ್ತಾರೆ, ಇರೋರು ಇರ್ತಾರೆ. Don't Care. ★ ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ★ ಹೋಪ್ ಇಳ್ಕೊಳ್ಳಿ, ಆದರೆ ಆತುರ ಬೇಡ. ★ ತೋರಿಕೆಗಾಗಿ ಆಡಂಬರ ಮಾಡಬೇಡಿ. ★ ಎಲ್ಲರ ಜೊತೆ ನಗ್ತಾ ಮಾತಾಡಿ. ★ ಪ್ರತಿ ಕ್ಷಣವೂ ಕುತೂಹಲದಿಂದಿರಿ. ©Akshatha #Life_changing