ನಿನ್ನ ಪ್ರೀತಿಯ ಸಾಗರದ ಪ್ರವಾಹವನ್ನು ಯಾರು ಆರಿಯಲಾರೆ ನಿನ್ನ ಮಮತೆಯ ಸಮಾನತೆಯನ್ನು ಯಾರು ಮುಟ್ಟುಲಾರೆ ನೀನು 100 ವರ್ಷದ ಬದುಕು ನೆಮ್ಮದಿಯಿಂದ ಬಾಳು ನಿನಗಾಗಿ ನನ್ನ ಹೃದಯದ ಬಾಗಿಲು ಯಾವಾಗಲೂ ಮುಚ್ಚುಲಾರೆ ನಿನ್ನ ಪ್ರೀತಿಯ ಸಾಗರದ ಪ್ರವಾಹ...💜 #kannadaquotes #yqjogi #yqkannada #ಕನ್ನಡ #ಕನ್ನಡಕವಿತೆ #parvezkhan #dil_k_alfaz Transliteration :- Tere pyar k samandar me machalte chashme ko koi samajh nahi sakta