ಹಾಲ್ಬೆಳದಿಂಗಳು ನಾಚುತಿದೆ ನಲ್ಲೆ ನಿನ್ನಂದ ಚಂದದ ಸೌಂದರ್ಯ ಕಂಡು ಗಾಳಿಯು ಪೋಲಿಯಾಗಿ ತುಸು ಹೆಚ್ಚೆ ನಿನ್ನನ್ನೆ ಸುತ್ತುವರಿದು ಸ್ಪರ್ಶಿಸುತಿದೆ ಇರುಳು ಸಹ ನಿಬ್ಬೆರಗಾಗಿ ನೋಡುತಿದೆ ಏಕಾಂತಕೂ ಏಕಾಗ್ರತೆ ಇಲ್ಲದಾಗಿದೆ ನಿನ್ನೊಂದಿಗಿರಲು ಬದುಕು ಸೊಗಸಾಗಿದೆ ನಿನ್ನೀ ನಗುವಲೆ ಬಂಧಿಸಿ ಬಿಗಿದಪ್ಪಿರುವೆ.. ಒಲವ ಪಯಣ ❤️ Bonjour Stitchers 🙋🏻 Our Beautiful Fabric #QScouple83 is out! Stitch your words on this beautiful bg. Mesmerize others with Quote Stitchers challenge.✨