ನಿನ್ನ ಮಾತು ತಲೆ ನೋವಿಗೆ ಗುಳಿಗೆಯಂತಿರಬೇಕೇ ಹೊರತು..! ತಲೆ ನೋವು ಬರಿಸುವಂತಲ್ಲ 🤐 ಮಾತುಗಳು ಮುತ್ತಿನಂತಿರಲಿ.. ಚೂರಿ ಇರಿಯುವ ಕತ್ತಿಯಂತಲ್ಲ ♥️ #yqjogi #yqkannada #yqthoughts #ranjuಗೊಂಬೆ_ಹಿತನುಡಿಗಳು #talkofhearts #softwayoftalking #lovetotalktoyoumylord #spreadhappinesslikechocospread