ಓ ನನ್ನ ಚೆಲುವೆ, ನೀ ಯಾವಾಗಲೂ ನನ್ನ ಮನದಲ್ಲಿಯೇ... ನೀ ಎನ್ನ ಬಾಳಲಿ ಇರದೆ, ಬಾಳು ಕಂಗೆಟ್ಟಿದೆ, ಒಮ್ಮೆ ಕೋಮಲ ಮೃದು ಮಲ್ಲಿಗೆಯ ಮೊಗ ತೋರೆ, ಹಾಯಾಗಿ ನಾ ಹಾರಾಡುವೇ ಹಾಗೆ, ನಿನ್ನೀ ಮುದ್ದಾದ ಹಗೆ, ತಲೆ ಕೆಡಿಸುತ್ತಿದೆ ನನಗೆ, ಮನದಾಳದ ಕೋರಿಕೆಯೊಂದು ಇಡುವೆ ನಿನ್ಮುಂದೆ!! ಪ್ರೀತಿ ಒಪ್ಪಿ ಬಾಚಿ ತಬ್ಬಿಕೊ ಎನಗೆ, ಪ್ರಮಾಣಿಸಿ ಹೇಳುವೆ ನಿನ್ನ ಬಾಳಲಿ ಸುರಿಸುವೆ ನಾ ತುಪ್ಪದಾ ಹೋಳಿಗೆ. ©Saaku Maharaj #saakudgr8 #saaku #feellove