ಕ್ಷಣಗಳು. ನಿಮಿಷಗಳು ಗಂಟೆಗಳು. ದಿನಗಳು ವಾರಗಳು. ತಿಂಗಳುಗಳು ವರ್ಷಗಳು ಕಳೆಯುತ್ತಾ ಕಳೆಯುತ್ತಾ ನಮ್ಮ ಆಯಸ್ಸು ಕ್ಷೀಣಿಸುತ್ತಿದೆ ನಮ್ಮ ಪಯಣ ಕೊನೆಯ ದಿನಗಳತ್ತಾ ಸಾಗುತ್ತಾ ಇದ್ದರೂ... ಇನ್ನೂ ಬೇಕೆನ್ನುವ ಆಸೆ ಆಕಾಂಕ್ಷೆಗಳು ಮಾತ್ರ ತೃಪ್ತಿಗಳಿಲ್ಲದೇ ಮುಗಿಲೆತ್ತರಕ್ಕೆ ಬೆಳೆಯುತ್ತಾ ಇದೆ... ಶುಭೋದಯ...💐...😊 Happy weekend.. Corona inda doora iri....😊💐 #ಸತ್ಯಸತೀಶ್