White ನಾವು ಖುಷಿಯಾಗಿ ಇದ್ದಾಗ ಒಬ್ಬರ ಜೊತೆ ಮಾತಾಡಿದ್ರೆ ಇನ್ನು ತುಂಬಾ ಖುಷಿ ಸಿಗುತ್ತೆ ಆಗ ಅವರನ್ನು ಖುಷಿ ಪಡುಸಬಹುದು ಅನೊಕೊತೀವಿ ಆದ್ರೆ ಅವರು ಇರೋ ಖುಷಿನೂ ನಮ್ಗೆ ಬೇಜಾರ್ ಮಾಡಿಬಿಟ್ರೆ ತುಂಬಾ ತುಂಬಾ ಬೇಜಾರಾಗುತ್ತೆ ಅಲ್ವಾ 💞😔💞 ©Sunilkumar Jp #love_shayari