ಪ್ರಾರ್ಥನೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ ಬದಲಿಗೆ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಮನೋಬಲ ಆತ್ಮಸ್ಥೈರ್ಯ ಹಾಗೂ ಭರವಸೆಯ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ♥️ Pc : Pinterest ನಂಬಿಕೆ ಇರೆ ದೈವನಲ್ಲಿ ಸಾದಿಸಬಲ್ಲೆ ನಿನ್ನ ಮನದಿಂಗಿತಗಳ ಸುಲಲಿತವಾಗಿ 🙏💐 #ygjogi #yqkannada #yqthoughts #life #godsgrace #confidence #prayer_to_god #ranjuಗೊಂಬೆ_ಹಿತನುಡಿಗಳು