ಬಣ್ಣ ಬದಲಿಸಲಿಲ್ಲ ಬಣ್ಣದ ಮಾತುನಾಡಲಿಲ್ಲ ಹೊಂಬಣ್ಣದಿ ನೀ ರಂಗೇರಿದೆಯಲ್ಲ ಚಿತ್ತಾರದ ನಗು ತಂದೆಯಲ್ಲ ಹೃದಯದೊಳು ಒಲ್ವ ಚುಕ್ಕಿ ಇಟ್ಟು ಗೇಲಿ ಮಾಡದೇ ನೀ ರಂಗೋಲಿಯಾದೆಯಲ್ಲ ನೀನಿಟ್ಟ ಚುಕ್ಕಿಯಲ್ಲಿ ಲತೆಯಂತೆ ಹಬ್ಬಿ ಬದುಕಿಗೊಂದು ಬಣ್ಣ ನಾನಾಗುವೆನಲ್ಲ. ನಿನ್ನ ಹೃದಯಂಗಳದಲ್ಲಿ #shivushiku ಅವಳೆಂದರೆ ಹಾಗೆ #sಏನೋಹೇಳ್ಬೇಕು #yqjogi #yqkannada #yqjogi_kannada ಬರಹಕ್ಕೆ ಪ್ರೇರಣೆ Daksha... 🙏🙏thq #YourQuoteAndMine Collaborating with shivu shiku