Nojoto: Largest Storytelling Platform

ಇಲ್ಲಿ ಯಾರೂ ನಿನ್ನ ಇಷ್ಟಪಡುತ್ತಿಲ್ಲ ಅಂತ ಕೊರಗಬೇಡ, ನೀನು

ಇಲ್ಲಿ ಯಾರೂ ನಿನ್ನ ಇಷ್ಟಪಡುತ್ತಿಲ್ಲ
ಅಂತ ಕೊರಗಬೇಡ,
ನೀನು ಹಡೆದವರಿಗೆ ಎಂದೆಂದೂ
ಮಗುವೆ!!
ನಿನ್ನ ರಗಳೆ ಕೇಳೋವಷ್ಟು ತಾಳ್ಮೆ
ಯಾರಿಗೂ ಇಲ್ಲ,
ಜಗಕೆ ನೀನೊಬ್ಬ ಸ್ಪರ್ಧಿ ಎದೆಗುಂದದೆ
ಮುನುಗ್ಗು🆚 #ಜಗ#ಮಗು#jqjogi#yqkannada#veeresh hanni
ಇಲ್ಲಿ ಯಾರೂ ನಿನ್ನ ಇಷ್ಟಪಡುತ್ತಿಲ್ಲ
ಅಂತ ಕೊರಗಬೇಡ,
ನೀನು ಹಡೆದವರಿಗೆ ಎಂದೆಂದೂ
ಮಗುವೆ!!
ನಿನ್ನ ರಗಳೆ ಕೇಳೋವಷ್ಟು ತಾಳ್ಮೆ
ಯಾರಿಗೂ ಇಲ್ಲ,
ಜಗಕೆ ನೀನೊಬ್ಬ ಸ್ಪರ್ಧಿ ಎದೆಗುಂದದೆ
ಮುನುಗ್ಗು🆚 #ಜಗ#ಮಗು#jqjogi#yqkannada#veeresh hanni