Nojoto: Largest Storytelling Platform

ಸುಂದರವಾಗಿದೆ ಹಕ್ಕಿಗಳ ಕೂಗಾಟ ಬಣ್ಣ ಬಣ್ಣದ ಹೃದಯದ ಹೊಯ್ದಾಟ

ಸುಂದರವಾಗಿದೆ ಹಕ್ಕಿಗಳ ಕೂಗಾಟ
ಬಣ್ಣ ಬಣ್ಣದ ಹೃದಯದ ಹೊಯ್ದಾಟ
ಹೃದಯ ಸೇರಲು ಹಕ್ಕಿಗಳ ಪರದಾಟ
ಏನೆಂದು ವರ್ಣಿಸಲಿ ಗೊಡೆ ಗಿಡದ ಮೈಮಾಟ
ಅದ್ಬುತ ವಾಗಿದೆ ಹೃದಯ ಹಕ್ಕಿಗಳ ಚೆಲ್ಲಾಟ. Love birds💕
#lovebirds #heart 
#yqjogi #yqkannada 
#rbharati... #YourQuoteAndMine
Collaborating with Bhavya Bharati
ಸುಂದರವಾಗಿದೆ ಹಕ್ಕಿಗಳ ಕೂಗಾಟ
ಬಣ್ಣ ಬಣ್ಣದ ಹೃದಯದ ಹೊಯ್ದಾಟ
ಹೃದಯ ಸೇರಲು ಹಕ್ಕಿಗಳ ಪರದಾಟ
ಏನೆಂದು ವರ್ಣಿಸಲಿ ಗೊಡೆ ಗಿಡದ ಮೈಮಾಟ
ಅದ್ಬುತ ವಾಗಿದೆ ಹೃದಯ ಹಕ್ಕಿಗಳ ಚೆಲ್ಲಾಟ. Love birds💕
#lovebirds #heart 
#yqjogi #yqkannada 
#rbharati... #YourQuoteAndMine
Collaborating with Bhavya Bharati