ನಾ ನಿನ್ನೊಳು ಕಲೆತಿದ್ದೆ ನೀ ನನ್ನೊಳು ಬೆರೆತಿದ್ದೆ ಬೆರೆತು ಅರಿತು ನನ್ನನ್ನೇ ನಾನು ಮರೆತಿದ್ದೆ..! ಪ್ರೇಮದ ಬಂಧನದೊಳು ಬಂಧಿಯಾಗಿ ನಿನ್ನ ಹೃದಯ ಸಾಮ್ರಾಜ್ಯವನ್ನಾಳಲು ನಾನಂತೂ ಸಿದ್ಧವಾಗಿ ಹೋಗಿದ್ದೆ ಸಪ್ತಪದಿಯ ತುಳಿದು ಜೊತೆ ನಡೆದು ನಿನ್ನ ಹೃದಯದ ಪಟ್ಟದರಸಿಯಾಗಲು ಸಮ್ಮತಿಯ ನೀ ನೀಡಿದ್ದೆ..! ಮೂರು ಗಂಟಿನ ಬೆಸುಗೆಯ ಬೆಸೆಯಲು ನನ್ನರಸನೇ ನೀನೆಂದೋ ಸಜ್ಜಾಗಿ ಹೋಗಿದ್ದೆ ♥️ ಹೃದಯದರಸ ನನಸಾಗಿಸಿರುವೆ ನೀ ನಲ್ಲೆಯ ಸವಿಗನಸ ♥️ #yqjogi #yqkannadaquotes #ranjuಗೊಂಬೆ #ಗೆಳೆಯ #ಪ್ರಿಯಸಖ #ಆತ್ಮಬಂಧು #ಬಾಳಿನೊಡೆಯ #ಸಪ್ತಪದಿಯಸೂತ್ರದಾರ