🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🌷 ಸರ್ವಾಂಗದೊಳಹೊರಗಿಪ್ಪ ಪರಬ್ರಹ್ಮಲಿಂಗವು ಕರಕಮಲಕ್ಕೆ ಬಂದಿತು ನೋಡಾ. ಆ ಲಿಂಗವ ಸಾಧಿಸಿ ಭೇದಿಸಲರಿಯದೆ ಅನ್ಯದೈವಂಗಳಿಗೆ ಎರಗಿ ಭವಕ್ಕೆ ಗುರಿಯಾದರು ನೋಡಾ. ಇದು ಕಾರಣ, ಆ ಲಿಂಗವನರಿತು ಪರತತ್ವದಲ್ಲಿ ಕೂಡಿ ಪರಿಪೂರ್ಣವಾಗಬಲ್ಲಡೆ ಆತನೆ ನಿರ್ಮುಕ್ತ ನೋಡಾ ಝೇಂಕಾರ ನಿಜಲಿಂಗಪ್ರಭುವೆ. - ✍🏻ಜಕ್ಕಣಯ್ಯನವರ.ವಚನ ಬಸವ ಸಂಜೆಯ ಶರಣು ಶರಣಾರ್ಥಿ ಗಳು ✡️✡️✡️✡️🦚🦚✡️✡️✡️✡️ #ರೇಮಚಿಂತನೆ #ವಚನಸಾಹಿತ್ಯ #yrqtbaba #yrqtjogi