ನಿನಗಾಗಿ ಬರೆದಿರುವೆ ನನ್ನೆದೆಯ ಸಾಲು, ಮನತುಂಬಿ ಹೇಳುವೆ ಸಿಹಿಯಾದ ಮಾತು, ಕಣ್ಮುಚ್ಚಿ ಕಣ್ತೆರೆದರೆ ಸಾಕು ನಿನ್ನ ನೆನಪು, ಮನದೊಡತಿ ನೀನೇ! ಬೆಳಗು ಬಾ ಒಲವು! ನಿನಗಾಗಿ ಕಟ್ಟಿರುವೆ ನನ್ನೆದೆಯ ನಿವಾಸ, ಸಂಗಾತಿ ನೀನನಗೆ ನನ್ನೊಲವ ವಿಳಾಸ, ಗುನು ಗುನುಗಿ ನನ್ನೊಳಗೆ ನಿನ್ನದೆಲ್ಲ ಕನಸ, ಹುಡುಗಿ ಬೇಡುತಿದೆ ಹೃದಯ, ನಿನ್ನ ಸನಿಹ! ಈಗಲೇ ಎಲ್ಲವನ್ನು ತಿಳಿಸಿಬಿಡಿ! #ನನ್ನೆದೆಯ #yqjogi #yqkannada #collab #collabwithjogi #ಮೈಸೂರುwords