ಮುಂಜಾನೆಗೊಂದು ಮುನ್ನುಡಿ - ೬೪ ======================== ಕಷ್ಟದ ಕಾಲದಲ್ಲಿ ಕಡುವೈರಿಯಾದರೂ ಕಾಪಾಡುವ ಕರುಣೆಯಿದ್ದರೆ ಸುಖದ ಸಂಧರ್ಭದಲ್ಲಿ ಸಿಗುವ ಸಂಬಂಧಗಳಿಗಿಂತ ಶ್ರೇಷ್ಠವೆನಿಸುತ್ತದೆ.. ಮುಂಜಾನೆಗೊಂದು ಮುನ್ನುಡಿ - ೬೪ #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಕಷ್ಟ #ಸುಖ #yqjogi_kannada #yqgoogle