ಕೇಳಿಲ್ಲಿ ನನ್ನೀ ಸಿಂಧೂರದೊಡೆಯನೇ..😘🙈💓 ಇಗೋ ನನ್ ಲಜ್ಜೆಯ ತೊರೆದು ನಿನ್ ಸನಿಹಕೆ ಸನಿಹವಾಗಿ ನಿನ್ ಹೆಜ್ಜೆಯ ಜೊತೆ ಹೆಜ್ಜೆಯ ಬೆಸೆಯುವೆನು 👣 ನೀ ಬಯಸಿ ಬಿತ್ತಿದ ನಮ್ಮೀ ಒಲವ ಸಸಿಯ ಹೊಂಗನಸ ನೀರುಣಿಸಿ ಹೆಮ್ಮರವಾಗಿಸುವೆನು.. ಸದಾ ನಿನಗೆ ನೆರಳಾಗುವೆನು.. ❤️💙 Pc : Pinterest ❤️ ನಿನಗಾಗಿ ಕೂಡಿಟ್ಟ ಕನಸುಗಳು.!😘❤️ #ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಮನದಿನಿಯ #ಜೀವದಜೊತೆಗಾರ #ಬಾಳಿನದೊರೆ #ಜೀವದೊಲವು