ಮಳೆಯ ನಾಡಿದು, ಮಲೆನಾಡು.. Read Captain 👇👇👇👇👇 ಮಲೆನಾಡಿಗೂ ಮಳೆಗೂ ಅದೆಂತ ಸಂಬಂಧ ಮಳೆಗೆ, ಮಲೆನಾಡು ತವರಿನಂತ ಬಂಧ ತವರಿನ ಹೆಸರು ತರುತಿದೆಯಲ್ಲ ಹಸಿರಿಗೆ ಹೆಸರೊಂದು ಸ್ವರ್ಗವೆಂದಿದೆಯಲ್ಲ ಭಾನೆತ್ತರದ ಕಾನನಕೆ ಮೋಡವೊಂದು ಎಲ್ಲೆಯ ಮೀರಿ ಸಂಗ ಮಾಡಿದೆ ದೂರದೀ ನಿಂತು ಕಂಡಾಗ ಮಂಜಿನ ಗಡ್ಡೆ