ಮಳೆಹನಿಗಳ ಚಿಟ ಪಟ ಸದ್ದು ಮುದಗೊಳಿಸಿದೆ ಮನವನು ಮಳೆಯಲಿ ಒಮ್ಮೆ ನೆನೆಯುವಾಸೆ ಬರುವೆಯಾ ಜೊತೆಗೆ ನನ್ನೊಲವಿನ ಕೂಸೇ 😍❤️ Pc : Pinterest ಒಲವ ಸಿಂಚನ 😍❤️ #yqjogi #yqlovestory #yqkannada #couple #rainlovepoetry #happinessinrain #loveisinair #togetherness