ನಾ ಕಾಯುತಿರುವೆ ಜಗವ ಮರೆತು ನಿನ್ನೊಲವಿಗೆ.. ನಿನ್ನ ನೆನಪೇ ನನ್ನ ಜೀವಾಳ.. ಅನುಕ್ಷಣವೂ ಜೊತೆಗಿರುವೆ ಒಮ್ಮೆ ಬಂದರೆ ನನ್ನ ಸನಿಹಕೆ... ಅದಕ್ಕೆಂದೆ ಇಟ್ಟಿರುವೆ ಈ ನನ್ನ ಬೇಡಿಕೆ... ಬಂದೆನ್ನ ಸೇರು ಕನಸನು ಹುಸಿಯಾಗಿಸದೇ... #YourQuoteAndMine Collaborating with Bharathi maroor