ನಿನ್ನ ತನದಲ್ಲಿ ಸಣ್ಣತನವಿರದಿರಲಿ, ದೊಡ್ದತನ ಅನ್ನುವುದನ್ನು ಸಂತೆಯಲ್ಲಿ ಕೊಳ್ಳಲಾಗುವುದಿಲ್ಲ. ಯೋಗ, ಯೋಗ್ಯತೆಯಿಂದಷ್ಟೆ ದೊಡ್ಡತನವನ್ನು ಸಂಪಾದಿಸಲು ಸಾಧ್ಯ. ಇಲ್ಲಿ ಗೌರವ ಕೊಟ್ಟು ಗೌರವ ಪಡೆದರಷ್ಟೆ ದೊಡ್ಡತನ ಕೊನೆವರೆಗೂ ನಮ್ಮ ಜೊತೆಗಿರಲು ಸಾಧ್ಯ. ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮೇಲಿನ ಸಾಲಿಗೆ ಕೊಲಾಬ್ ಮಾಡಿ, ನಿಮ್ಮ ಕವನವನ್ನು ಮುಂದುವರಿಸಿ. #ಗೌರವ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi