ಚಂದ್ರನಿಲ್ಲ ಲಾಂದ್ರವಿಲ್ಲ ಕಡುಕತ್ತಲೆಯ ರಾತ್ರಿಯಲ್ಲಿ ಕೂಗಿಕರೆದರು ಕೇಳ್ವರಿಲ್ಲ ಜೀರುಂಡೆಯ ಝೇಂಕಾರ ಅಪರಿಚಿತ ನೂರಾರುಸ್ವರ ಬರಿ ಮನದಿನಿಯಳ ಛಾಯೆ ದಾರುಣದ ವಿರಹವ್ಯಥೆಯೆ ಚಿರನಿದ್ರೆಯಿಂದೆದ್ದು ಬಾರಳು ಇದ್ದಾಳೆ ಹಾಗೆ ಹೃದಯದೊಳು ನೆನಪೇ ನನಗುಳಿದ ಸೌಭಾಗ್ಯ ನೆನಪೇ ಕಾಡುತ್ತಿರುವ ದೌರ್ಭಾಗ್ಯ.. OPEN FOR COLLAB✨ #ATcandle2liner • A Challenge by Aesthetic Thoughts! 🌹 Collab with your soulful words.✨ • Must use hashtag: #aestheticthoughts • Please maintain the aesthetics.