ಏರಿಳಿತ ವಿಧಿಲಿಖಿತ ಮನವೇ ನೀ ತಾಳು ಧ್ವನಿಸುವುದು ಪ್ರೀತಿ ಲಹರಿ ನೋವೆಲ್ಲ ಮೀರಿ ಒಂದಾಗೆ ಒಲವೇ ನೀ ನನ್ನೊಲವಿಗೆ ರಾಯಭಾರಿ #yqjogi #yqkannada #YourQuoteAndMine Collaborating with Supriya Karanth