ವಿದಾಯದ ಎಳೆಯೊಂದು ಅತಿಯಾಗಿ ಹೃದಯ ತಟ್ಟುತ್ತಿದೆ ಕೊರಳ ಕಟ್ಟುತ್ತಿದೆ...; ಕೈ ಯಾಕೋ ಇಂದು ಅನಿಸಿದ್ದು ಗೀಚಲು ತಡವರಿಸುತ್ತಿದೆ. ನೋವಿಗೊಂದು ಅಳುವಿಗೊಂದು ಎಂದೆಲ್ಲಾ ಕವನ ಗೀಚುವುದ ಕಲಿಸಿದ ವೇದಿಕೆಗೆ ಅಂತಿಮ ವಿದಾಯ ಹೇಳಲು. #ಮೌನದಸ್ನೇಹಾ #yqjogi #yqjogi_kannada #kannadaquotes