ನೀನಿಲ್ಲದೆಯೂ ನಾನಿರಬಲ್ಲೆನೆಂದು ನನ್ನ ಮನವೂ ನುಡಿದಿತ್ತು ಏಕೆಂದರೆ ಈ ಹೃದಯ ಬಡಿತವೇರಿಳಿಸಿ ನಗುತ್ತಿತ್ತು ನಡುರಾತ್ರಿಯಲ್ಲಿ ನಾಳೆಯ ಬದುಕಿಗಾಗಿ ಮಾತ್ರ! Meghana Bhat ನೀ ಹೇಳಿದ್ದಕ್ಕೇ ಬರ್ದಿದ್ದ್ನೇ❤️ #ಕಲ್ಪನೆಯ_ಕವನ #ಅವನಿಗೊಂದು_ಸಾಲು #ಗೆಜ್ಜೆಯೊಡತಿ_ಬರಹ #yqquotes #yqkannada #YourQuoteAndMine Collaborating with ಗೆಜ್ಜೆಯೊಡತಿ