ನಿನ್ನ ಜೊತೆಗಿನ ಜೀವನ ನನ್ನ ಕನಸು ಅದು ಹಗಲು ಕನಸಾ. ವಾಸ್ತವತೆಯಲ್ಲಿ ಬದುಕುವ ಹಂಬಲ ಇದ್ದರೂ ಒಂದು ತರಹದ ಭಯ. ನೀವು ನನ್ನವರು ಅಲ್ಲ ಅನ್ನೋ ಖಟು ಸತ್ಯವನ್ನು ರೂಢಿಸಿಕೊಳ್ಳಬೇಕಾ. ಮನಸ್ಸಿನಾ ಭಾವನೆ ಮತ್ತು ಬಂಧಕ್ಕೆ ಬೆಲೆ ಇರುತ್ತಾ ಸಿಗುತ್ತಾ. ಇವತ್ತು ನನ್ನ ಮೇಲಿನ ಪ್ರೀತಿ ನನ್ನ ಸ್ವಂತ ಅನ್ನೋ ಭ್ರಮೆನಾ. ಬದಲಾವಣೆ ಜಗದ ನಿಯಮ ಪ್ರೀತಿಯೂ ಕೂಡ ಬದಲಾಗುತ್ತಾ ⁉️💟❌🚫 #lovequotes #changeinlife #bestrong