Nojoto: Largest Storytelling Platform

ನಿನ್ನ ಸಾಮರ್ಥ್ಯ ಇನ್ನೊಬ್ಬರ ಮನವ ಬೆಳಗುವಂತಿದ್ದರೆ ಕ್ಷಣವ

ನಿನ್ನ ಸಾಮರ್ಥ್ಯ ಇನ್ನೊಬ್ಬರ
 ಮನವ ಬೆಳಗುವಂತಿದ್ದರೆ
ಕ್ಷಣವೂ ಯೋಚಿಸಬೇಡಾ
ಬೆಳಗಿಸಾ ಬಾಳನು.
ಕೆಲವೊಮ್ಮೆ ಎಣ್ಣೆ ಬತ್ತಿಯಿದ್ದರೂ
ಹೊತ್ತಬೇಕಾದ ಜ್ವಾಲೆ ಇರದಿರೆ
ಬೆಳಕು ಬೆಳಗದು.
ಹಾಗೇ ಸಾಮರ್ಥ್ಯ ಒಳಗಿದ್ದರು
ಅದನು ಜಾಗೃತಗೊಳಿಸುವ
ಪ್ರೇರಣೆ ಬೇಕು...
ಆ ಪ್ರೇರಣೆ ನೀನಾಗುವ 
ಅವಕಾಶ ದೊರೆತಾಗ
ಮತ್ತೆ ಹಿಂಜರಿಯಬೇಡಾ.

©Gayatri Huddar
  #ujala