ನಭೋಮಂಡಲದಲ್ಲಿರುವ ರವಿ ಒಬ್ಬನೆ, ಆದರೆ ಭುವಿಯನ್ನು ಪ್ರವೇಶಿಸುವ ಹೊನ್ನ ರಶ್ಮಿಯು ಹಲವು. ಅಂತೆಯೆ ವ್ಯಕ್ತಿ ಒಬ್ಬನೆ, ಆದರೆ ಯೋಚನ ಲಹರಿಯಲ್ಲಿ ಹೊಮ್ಮುವ ವಿಚಾರ ಹಲವು... #morning #moring_vibes #thoughts