White ನನಗೆ ನೋವು ಬಂದಿದೆ ಮತ್ತು ನಾನು ಅದನ್ನು ಅನುಭವಿಸುತ್ತಿದ್ದೇನೆ, ಆದರೆ ಅದು ನನ್ನನ್ನು ಕೆಲವೊಮ್ಮೆ ಬಲಿಷ್ಠನನ್ನಾಗಿ ಮಾಡುತ್ತದೆ. ನೋವು ಅನುಭವಿಸಲು ಮಾತ್ರ ಅಲ್ಲ, ನೋವು ಪರಿಹಾರ ಹುಡುಕಲೂ ಬೇಕಾಗುತ್ತದೆ. ಜೀವನದಲ್ಲಿ ನೋವು ಅನಿವಾರ್ಯ, ಆದರೆ ಅದನ್ನು ನಮ್ಮ ಬುದ್ಧಿಶಕ್ತಿಯಿಂದ ಎದುರಿಸಬಹುದು. ©Shridhar Patil. #good_morning #goodlife