ಪ್ರೇಮ ಬಿಂಬ ನನ್ನ ಬಿಂಬವ ನೋಡಲು ಕನ್ನಡಿಯೇಕೆ ನಲ್ಲೆ.. ನಿನ್ನ ಕಣ್ಣುಗಳಿರುವಾಗ... ನಿನ್ನ ಕಂಗಳಲಿ ನನ್ನ ಮನದ ಪ್ರತೀ ಬಿಂಬವೂ ಕಾಣುತ್ತಿರುವಾಗ..... ಕಣ್ಣು ಕಣ್ಣಿನ ಪ್ರತಿಬಿಂಬದ ಪ್ರತಿಫಲವು ಮನಸ್ಸು ಹೃದಯಗಳ ಸಂಗಮವಲ್ಲವೇ.... Reflection