ಕವಿತಾ ❣️ ಬರೀಬೇಕು ಅಂತ ಅನಿಸುತ್ತಿದೆ ಕವಿತಾ ಆ ಪ್ರತಿ ಕವಿತೆಯಲ್ಲೂ ತುಂಬಿರುತ್ತದೆ ನನ್ನ ಎದೆಯ ಬಡಿತಾ ಆ ಕವಿತೆ ಓದಿ ಆಗಬೇಕು ನಿನ್ನ ಎದೆ ಮಿಡಿತಾ ನಿನ್ನ ನೋಡಲು ನನ್ನ ಮನದಲ್ಲಿ ಯಾವಾಗಲೂ ತುಡಿತಾ #GK #GirishKallihal