Nojoto: Largest Storytelling Platform

ಮುದ್ದು ಮುದ್ದಾಗಿ ಮಾತಾಡ್ತಾ ಮನವ ಕದ್ದ ಚೋರಿ ನನ್ನೊಲವ ಸುಕ

ಮುದ್ದು ಮುದ್ದಾಗಿ ಮಾತಾಡ್ತಾ ಮನವ ಕದ್ದ ಚೋರಿ
ನನ್ನೊಲವ ಸುಕುಮಾರಿ 😘
ಅಭಿನಂದನೆಗಳು ೬೦೦ ಬರಹಗಳನ್ನು ಪೂರೈಸಿದ 
ನನ್ನೊಲವಿನ ಬರಹಡೊಡತಿಗೆ ❤️
ನೀನೊಂತರ..... ಏನೇನೋ..... ❤️🧡💛💚💙💜
ಹೇಳ್ತೀನಿ ಎಲ್ಲವನ್ನೂ ಅಡಿಬರಹದಲ್ಲಿ 🙈🙈🙈💕💕💕 Dedicating a #testimonial to Kavya PatiL...🦋🍃

ಮೊದಲಿಗೆ ಅಭಿನಂದನೆಗಳು ೮೦೦ ಬರಹಗಳನ್ನು ಪೂರೈಸಿದ್ದಕ್ಕೆ 💓
ಹಾಗೂ ಅಭಿನಂದನೆಗಳು ನಿನ್ನ ಬರಹ ಪಯಣಕ್ಕೆ 💕💕💕

🥀🥀

ಹಾ ಹೇಗ್ ಶುರು ಮಾಡ್ಲಿ ಹೇಳು ನೀನೇ ನಿಜಕ್ಕೂ ಪದಗಳನ್ನ ಮರೆಸಿಬಿಟ್ಟಿದ್ದೀಯ ನೀನು 😘