ಹೊಂದಾಣಿಕೆ ಎಂಬ ಫ್ರೀಕ್ವೆನ್ಸಿ ರೇಡಿಯೋದಲ್ಲಿನ ಸ್ಪಷ್ಟವಾದ ಧ್ವನಿಯನ್ನು ಕೇಳಲು ಒಂದು ಸಣ್ಣ ಫ್ರಿಕ್ವೆನ್ಸಿ ಹೇಗೆ ಸಹಕರಿಯಾಗುವುದೋ ಕೌಟುಂಬಿಕ ಸಂಬಂಧಗಳಲ್ಲೂ ಸಹ ಹೊಂದಾಣಿಕೆ ಎಂಬ ಫ್ರೀಕ್ವೆನ್ಸಿ ಯ ಅಗತ್ಯವಿರುತ್ತದೆ. ಭಿನ್ನ ಆಲೋಚನೆಗಳ, ಭಿನ್ನಾಭಿಪ್ರಾಯಗಳ, ಗೌರವಿಸಿ ಸಮನ್ವಯತೆಯ ಫ್ರೀಕ್ವೆನ್ಸಿ ಸಾಧಿಸಿದಾಗಲೇ ಸಂಬಂಧಗಳು ಬಹುಕಾಲ ಉಳಿಯಲು ಸಾಧ್ಯ... Life is an frequency