ನೋವು ಕೊಡುವ ನೂರು ಜನರ ನಡುವೆ ಇದ್ದು ನಗುವದನ್ನು ಕಲಿತಾಗಲೇ ಅಲ್ವಾ...!!!!! ಅವರ ಕೊಟ್ಟ ನೋವು ಬಡ್ಡಿ ಸಮೇತ ಅವರಿಗೆ ವಾಪಾಸ್ ಆಗೋದು ನಗುವುದನ್ನು ಕಲಿಯಿರಿ ಪಲಾಯನ ಮಾಡುವುದನ್ನಲ್ಲಾ gulmohar #yqjogi #yqjogi_kannada