Nojoto: Largest Storytelling Platform

*ಹೈಕು* ಸಾಕೆಂದಿಹುದು ನೆನಪಿನ ಸನಿಹ ನಿನ್ನ ಹೃದಯ ಹಾಯ್ಕು -

*ಹೈಕು*
ಸಾಕೆಂದಿಹುದು
ನೆನಪಿನ ಸನಿಹ
ನಿನ್ನ ಹೃದಯ ಹಾಯ್ಕು - ಇದು ಮೂರು ಸಾಲಿನ ಕವಿತೆ. ಮೊದಲನೆಯ ಹಾಗೂ ಮೂರನೆಯ ಸಾಲಿನಲ್ಲಿ ಐದು ಉಚ್ಚಾರಾಂಶವಿರಬೇಕು, ಎರಡನೆಯ ಸಾಲಿನಲ್ಲಿ ಏಳು ಉಚ್ಚಾರಾಂಶವಿರಬೇಕು. 

ಉದಾಹರಣೆ: 
ನೀ ಸೋಲು ಗೆಲ್ಲು
ಬಾಳು ನಶ್ವರ ನಶೆ
ನಿನ್ನಂತ್ಯವೊಂದೇ
#munithoughts
#ಹಾಯ್ಕು #YoPoDiMo #YoPoDiMoಕನ್ನಡ #collabwithjogi #yqjogi #YourQuoteAndMine

amargudge1414

Amar Gudge

Bronze Star
New Creator