Nojoto: Largest Storytelling Platform

ಬೇವು ಬೆಲ್ಲ ತಿಂದು ಜೀವನದಲ್ಲಿ ಎಲ್ಲಾ ಸಿಹಿ ಕಹಿ ಘಟನೆಗಳನ್

ಬೇವು ಬೆಲ್ಲ ತಿಂದು ಜೀವನದಲ್ಲಿ ಎಲ್ಲಾ ಸಿಹಿ ಕಹಿ ಘಟನೆಗಳನ್ನ ಸಮಾನವಾಗಿ ಸ್ವೀಕರಿಸಿ, 
 ದೇವರು ಕೊಟ್ಟಿದ್ದನ್ನ ಪಡ್ಕೊಂಡು, 
 ಕಳಕೊಂಡಿದ್ದನೆಲ್ಲಾ  ದಾನಾ  ಅಂತ ತಿಳ್ಕೊಂಡು, 
 ಸಿಗದೆ ಇರುವುದರ ಬಗ್ಗೆ ಯೋಚನೆ ಮಾಡದೆ, 
 ಸಂತೃಪ್ತರಾಗಿ ಬಾಳೋಣ.
ಜಗತ್ತಿನಾದ್ಯಂತ ಸಮಸ್ತ ಜನತೆಗೆ ಆರೋಗ್ಯ,  ಆಯಸ್ಸು,  ಐಶ್ವರ್ಯ ಸಿಗಲಿ ಅಂತ ಹಾರೈಸೋಣ.
 ಎಲ್ಲರ ಮನೆಗಳಲ್ಲೂ ಬೆಳಗಲಿ ನಂದಾದೀಪಗಳು, 
  ಎಲ್ಲರಿಗೂ ಸಹ ಹೊಸ ವರ್ಷದ ಹಾರ್ಧಿಕ  ಶುಭಾಶಯಗಳು.

ಶುಭ  ಉಗಾದಿ 
Happy  ugaadi 
-Aisha kulkarni...... #Happyugadi #Kannafaquotes