Nojoto: Largest Storytelling Platform

ಆ ದೀರ್ಘಕಾಲದ ಬೆಳಕಿಗೆ ಧನ್ಯವಾದ...! ಶತಾಹೊತ್ತು ಹೊತ್ತಿ,

ಆ ದೀರ್ಘಕಾಲದ ಬೆಳಕಿಗೆ ಧನ್ಯವಾದ...!

ಶತಾಹೊತ್ತು ಹೊತ್ತಿ,
ತೇಜಸ್ಸು ಚೆಲ್ಲಿ,
ಇಂದು ಮೆಲ್ಲಗೆ ಆರಿದೆ.
ಬೆಚ್ಚಗಿನ ಬಿಸಿಯ ಹರಡಿ,
ಗತಪುಟಗಳ ಸೇರಿದೆ.

ಅಮರವೀ ದೀಪ, 
ನಿನ್ನದೇ ಪ್ರತಿರೂಪ,
ತಾನ್ ನಡೆದ ದಾರಿ ತುಂಬಾ,
ತನ್ನ ಹೊನ್ನ ರೂಪ...!

 ಇಟ್ಟಿದ್ದೆಲ್ಲಾ ಸ್ವರ್ಣಹೆಜ್ಜೆ ಇವರು #ನಡೆದಾಡಿದದೇವರು 🙏

#yqjogi #yqkannada #shivakumaraswamiji #ಶಿವಕುಮಾರಸ್ವಾಮೀಜಿ #ದೇವರು #YourQuoteAndMine
Collaborating with YourQuote Jogi