ಜಗತ್ತಿನಲ್ಲಿ ಯಾರ ಜೊತೆ ಬೇಕಾದರೂ ಜಗಳ ಆಡಿ ನೀವು ಗೆಲ್ಲಬಹುದು 🤟😎 🥴ಆದರೆ ಅಮ್ಮಂದಿರ ಜೊತೆ ಮಾತ್ರ ಗೆಲ್ಲಕ್ಕಾಗಲ್ಲ 🥴 🤫🤫ಏಕೆಂದರೆ 🤫🤫 ನೀವು ಕೇಳುವ ಪ್ರಶ್ನೆಗು ಅಮ್ಮ ಕೊಡುವ ಉತ್ತರಕ್ಕು ಯಾವುದೇ ರೀತಿಯ ಸಂಬಂಧ ಇರುವುದಿಲ್ಲ😂😂🤣🤣🤣 ನಮ್ಮಮ್ಮ always rocks😂😜🙏🙏 ಅಮ್ಮಂದಿರು strong guru💪💪 ಸೋಲುವ ಮಾತೆ ಇಲ್ಲ...🤣 #ಮೌನದಮಾತುಗೀತಾ #yqjogi #yqkannada #yqcomedymood #yqamma