Nojoto: Largest Storytelling Platform

ಉಳಿಸದೆ ತಿಂದುಬಿಟ್ಟಿರುವೆ ಜಾಮೂನು ನೀ ನಮ್ಮ ಮನೆಯಲ್ಲಿಯೂ

ಉಳಿಸದೆ ತಿಂದುಬಿಟ್ಟಿರುವೆ 
ಜಾಮೂನು ನೀ 
ನಮ್ಮ ಮನೆಯಲ್ಲಿಯೂ 
ಮಾಡೋಣವೆಂದರೆ 
ಜಾಮೂನು ನಾ  
ನಮ್ಮವರು ನನ್ನ ನೋಡಿ 
ಮೂನ್ ನಂತೆ ನೀ 
ಇರುವಾಗ ನನ್ನ ಲೈಫ್ನಲ್ಲಿ 
ಇನ್ಯಾಕೇ ಜಾಮೂನು 
ಅಂತಾರೆ 
ಏನೂ ಮಾಡೋದು ....  ಬಿಸಿ ಬಿಸಿ ಜಾಮೂನು..😋😋

#ಶಿವಕಾವ್ಯ #ಶಿವಸೂರ್ಯ #ಪೆದ್ದುಪ್ರೀತಿ #ಕನ್ನಡಬರಹ #yqjogi #yqkannada #yqfeelings #YourQuoteAndMine
Collaborating with ಶಿವ ಸೂರ್ಯ 💞
ಉಳಿಸದೆ ತಿಂದುಬಿಟ್ಟಿರುವೆ 
ಜಾಮೂನು ನೀ 
ನಮ್ಮ ಮನೆಯಲ್ಲಿಯೂ 
ಮಾಡೋಣವೆಂದರೆ 
ಜಾಮೂನು ನಾ  
ನಮ್ಮವರು ನನ್ನ ನೋಡಿ 
ಮೂನ್ ನಂತೆ ನೀ 
ಇರುವಾಗ ನನ್ನ ಲೈಫ್ನಲ್ಲಿ 
ಇನ್ಯಾಕೇ ಜಾಮೂನು 
ಅಂತಾರೆ 
ಏನೂ ಮಾಡೋದು ....  ಬಿಸಿ ಬಿಸಿ ಜಾಮೂನು..😋😋

#ಶಿವಕಾವ್ಯ #ಶಿವಸೂರ್ಯ #ಪೆದ್ದುಪ್ರೀತಿ #ಕನ್ನಡಬರಹ #yqjogi #yqkannada #yqfeelings #YourQuoteAndMine
Collaborating with ಶಿವ ಸೂರ್ಯ 💞