Nojoto: Largest Storytelling Platform

ವಾಸ್ತು -ವಾಸ್ತವ ವಾಸ್ತು ಪ್ರಕಾರ ಉತ್ತರಕ್ಕೆ ಭಾರ ಇರಬಾರದ

ವಾಸ್ತು -ವಾಸ್ತವ

ವಾಸ್ತು ಪ್ರಕಾರ ಉತ್ತರಕ್ಕೆ ಭಾರ ಇರಬಾರದು
ದಕ್ಷಿಣಕ್ಕೆ ತಗ್ಗಿರಬಾರದು ಎಂದಾದರೆ...
ಭಾರತ ದೇಶದ ವಾಸ್ತು ಉತ್ತರಕ್ಕೆ ಹಿಮಾಲಯ ಪರ್ವತ ದಕ್ಷಿಣಕ್ಕೆ ಬರೀ ಸಮುದ್ರವೇ ಆವೃತವಾಗಿದೆಯಲ್ಲ ಭಾರತವಿರುವುದೇ ವಾಸ್ತವಿಗೆ ವಿರುದ್ಧವಾಗಿ ಅಲ್ಲವೇ..... Vastu