ಸಂಬಂಧಗಳು ಸರಿ ಇದ್ರೆ ಪುಟ್ಕೊಸಿ ಕಟ್ಕೊತಿದ್ದೋನು blazer ಹಾಕೊಂಡ್ ತಿರ್ಗಾಡ್ತಾನೆ, ಸಂಬಂಧಗಳಲ್ಲಿ ಏನಾದ್ರು ಸ್ವಲ್ಪ ಬಿರುಕು ಉಂಟಾದ್ರೆ blazer ಹಾಕೊಂಡ್ ತಿರ್ಗಾಡ್ತಿದ್ದೋನ್ಗೆ ಕೊನೆಗ್ ಕಟ್ಕೊಳ್ಳೋಕೆ ಪುಟ್ಕೋಸಿನು ಇಲ್ದಂಗ್ ಹಾಗ್ಬಿಡುತ್ತೆ. ಕೆಲ್ವೊಂದ್ಸಲ ಮಾನ ಉಳ್ಸೋರು, ಮಾನ ತೆಗಿಯೋರು ಎಲ್ರೂ ಸಂಬಂಧಿಕರೆ ಆಗಿರ್ತಾರೆ. ಮೇಲಿನ ಅಲಂಕಾರಕ್ಕೆ ನಿಮ್ಮ ಸಾಲುಗಳನ್ನು ಪೋಣಿಸಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳು ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕಾರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಸಂಬಂಧಉಡುಪು #yqjogi #yqkannada #collabwithjogi #YourQuoteAndMine Collaborating with YourQuote Jogi