Nojoto: Largest Storytelling Platform

White ದಾರಿ ಇಲ್ಲ ಅಂತ ನಡೆಯುವುದನ್ನೇ ನಿಲ್ಲಿಸಬಾರದು ನಾವು

White ದಾರಿ ಇಲ್ಲ ಅಂತ
ನಡೆಯುವುದನ್ನೇ ನಿಲ್ಲಿಸಬಾರದು
ನಾವು ನಡೆದಿದ್ದೆ ದಾರಿ ಆಗಬೇಕು
ಆ ದಾರಿ ನಾಲ್ಕು ಜನಕ್ಕೆ 
ಸ್ಫೂರ್ತಿ ಆಗಬೇಕು.

©ಅಮರೇಶ ನಾಯಕ
  #sad_shayari #kannadaquotes #Follow_For_More_Poetry #s_prashant_writes🇮🇳 #support_follow_followforfollow